ಹೋಮ್ » ವಿಡಿಯೋ » ರಾಜ್ಯ

ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೇ ಕುತ್ತು; ಸಿಲಿಕಾನ್ ಸಿಟಿ ರಸ್ತೆ ತುಂಬ ಗುಂಡಿಗಳದ್ದೇ ದರ್ಬಾರ್

ರಾಜ್ಯ13:06 PM October 31, 2019

ಬನಶಂಕರಿ, ಕನಕಪುರ ರಸ್ತೆಯ ತುಂಬ ಗುಂಡಿಗಳದ್ದೇ ದರ್ಬಾರ್. ಈ ಬಗ್ಗೆ ನ್ಯೂಸ್​18 ಕನ್ನಡ ರಿಯಾಲಿಟಿ ಚೆಕ್ ನಡೆಸಿದೆ. ಸುಮನಹಳ್ಳಿ, ಮಾಗಡಿ ರಸ್ತೆಯಲ್ಲೂ ಗುಂಡಿಗಳು ಹೆಚ್ಚಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇಲ್ಲಿ ಸಂಚರಿಸುವಾಗ ಸ್ವಲ್ಪ ಯಾಮಾರಿದರೂ ಪ್ರಾಣಕ್ಕೇ ಕುತ್ತುಂಟಾಗುತ್ತದೆ.

webtech_news18

ಇತ್ತೀಚಿನದು Live TV

Top Stories

//