ಮಂಡ್ಯ: ಶ್ರೀರಂಗಪಟ್ಟಣದ ಗಂಜಾಮ್ ಗ್ರಾಮಕ್ಕೆ ksrtc ಬಸ್ ಬರದ ಹಿನ್ನಲೆ.ಗ್ರಾಮಕ್ಕೆ ksrtc ಬಸ್ ಸೌಕರ್ಯ ಒದಗಿಸುವಂತೆ ಗ್ರಾಮಸ್ಥರ ಆಗ್ರಹ.ಪ್ರತಿದಿನ ನೂರಾರು ಭಕ್ತರು ಬರೋ ನಿಮಿಷಾಂಬ ದೇವಾಲಯವಿದ್ರು ಬರದ ಬಸ್.ಗುಂಬಜ್ ವರೆಗೂ ಬಸ್ ಸೌಕರ್ಯವಿದ್ರು ಗಂಜಾಮ್ ಗೆ ಬರದ ksrtc ಬಸ್.ಬಸ್ ಚಾಲಕ & ನಿರ್ವಾಹಕನ ಉದ್ದಟತನದಿಂದ ಊರಿಗೆ ಬರದ ಬಸ್.ಚಾಲಕ ನಿರ್ವಾಹಕ ಉದ್ದಟತನದ ವಿರುದ್ದ ನಿಲ್ದಾಣದ ನಿರ್ವಹಣಾಧಿಕಾರಿಗೆ ಗ್ರಾಮಸ್ಥರ ದೂರು.ತಕ್ಷಣವೇ ಗ್ರಾಮಕ್ಕೆ ksrtc ಬಸ್ ಸೌಕರ್ಯ ಕಲ್ಪಿಸಲು ಆಗ್ರಹ.ಗ್ರಾಮಸ್ಥರ ದೂರು ಪಡೆದು ಬಸ್ ಸೌಕರ್ಯ ಒದಗಿಸುವ ಭರವಸೆ ನೀಡಿದ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿ.