ಆಗ ಕಡೆಗಣಿಸಿ, ಈಗ ಮನವೊಲಿಸಿದರೆ ಏನು ಉಪಯೋಗ?; ಶಾಸಕ ಎಸ್​.ಟಿ. ಸೋಮಶೇಖರ್

  • 13:06 PM July 11, 2019
  • state
Share This :

ಆಗ ಕಡೆಗಣಿಸಿ, ಈಗ ಮನವೊಲಿಸಿದರೆ ಏನು ಉಪಯೋಗ?; ಶಾಸಕ ಎಸ್​.ಟಿ. ಸೋಮಶೇಖರ್

ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇವೆ. ನಾವು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಿಲ್ಲ. ನಾಯಕರನ್ನು 6 ತಿಂಗಳಿಂದ ಭೇಟಿಯಾಗಿದ್ದೇವೆ. ನಮ್ಮ ಸಮಸ್ಯೆಗಳ ಬಗ್ಗೆ ಎಲ್ಲರಿಗೂ ತಿಳಿಸಿದ್ದೇವೆ. ಸಿಎಂ ಸೇರಿ ಎಲ್ಲರಿಗೂ ಸಮಸ್ಯೆ ತಿಳಿಸಿದ್ದೇವೆ. ಆಗ ಎಲ್ಲರೂ ನಮ್ಮನ್ನು ಕಡೆಗಣಿಸಿದ್ರು. ಈಗ ಬಂದು ಭೇಟಿಯಾದ್ರೆ ಏನುಪಯೋಗ? ಹಾಗಾಗಿ ನಮ್ಮ ನಿರ್ಧಾರ ತೆಗೆದುಕೊಂಡಿದ್

ಮತ್ತಷ್ಟು ಓದು