ಹೋಮ್ » ವಿಡಿಯೋ » ರಾಜ್ಯ

ಮಾಧ್ಯಮದವರ ವಿರುದ್ಧವೇ ಹರಿಹಾಯ್ದ ಸಂಸದ ಜಿ.ಎಂ ಸಿದ್ದೇಶ್ವರ

ರಾಜ್ಯ23:08 PM March 20, 2019

ಸಂಸದ ಜಿ.ಎಂ.ಸಿದ್ದೇಶ್ವರ ಒಡೆತನದ ಆಸ್ಪತ್ರೆಯಿಂದ ಮಹಿಳೆಗೆ ಅನ್ಯಾಯ ಆರೋಪ ಹಿನ್ನೆಲೆ. ದಾವಣಗೆರೆಯಲ್ಲಿ ಸಂಸದ ಸಿದ್ದೇಶ್ವರ ಪ್ರತಿಕ್ರಿಯೆ.ಆನೆ ಹೋಗ್ತಾಇರುತ್ತೆ ನಾಯಿಗಳು ಬೊಗಳುತ್ತಾ ಇರುತ್ತವೆ.ಆ ಆಸ್ಪತ್ರೆಗೂ ನನಗೂ ಸಂಬಂಧವೇ ಇಲ್ಲ.ಮಾಧ್ಯಮದವರ ವಿರುದ್ಧವೆ ಹರಿಹಾಯ್ದ ಸಿದ್ದೇಶ್ವರ.ನಿಮಗೆ ಮಾಡೋಕೆ ಕೆಲಸ ಇಲ್ಲ. ಅದಕ್ಕೆ ನನ್ನ ಬಳಿ ಬರುತ್ತೀರಿ.ನನ್ನನ್ನು ಟಿವಿಯಲ್ಲಿ ತೋರಿಸಿದರೆ ನಿಮಗೆ ಟಿಆರ್ಪಿ ಬರುತ್ತೆ.ನನ್ನ ಬಗ್ಗೆ ಏನಾದರೂ ತೋರಿಸಿಕೊಳ್ಳಿ ಹೋಗಿ.ಚುನಾವಣಾ ಸಮಯದಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡೋದಕ್ಕೆ ನೀವೇ ಏಕೆ ಇದನ್ನ ಮಾಡಿಸಿರಬಾರದು?

Shyam.Bapat

ಇತ್ತೀಚಿನದು

Top Stories

//