ಹೋಮ್ » ವಿಡಿಯೋ » ರಾಜ್ಯ

ಸಿದ್ಧಾರ್ಥ್​ ಲಾಸ್ಟ್​ ಕಾಲ್​ ಸೀಕ್ರೇಟ್​!

ರಾಜ್ಯ18:37 PM July 30, 2019

ಫೈನಾನ್ಸ್​ ಮ್ಯಾನೇಜರ್​ ಜಾವೇದ್​ ಜೊತೆ ಸಿದ್ದಾರ್ಥ್​ ಲಾಸ್ಟ್​ ಕಾಲ್​. ಕಾಫಿ ಡೇ ಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ಅಳಿಯ ಸಿದ್ಧಾರ್ಥ್​ ಅವರು ನೇತ್ರಾವತಿ ನದಿಯ ಸಮೀಪ ಸೋಮವಾರ ಸಂಜೆ ಕಾಣೆಯಾಗಿದ್ದಾರೆ. ನಿನ್ನೆಯಿಂದಲೂ ಶೋಧ ನಡೆಸುತ್ತಿದ್ದರೂ ಅವರು ಇನ್ನೂ ಸಹ ಪತ್ತೆಯಾಗಿಲ್ಲ.

Shyam.Bapat

ಇತ್ತೀಚಿನದು

Top Stories

//