ಹೋಮ್ » ವಿಡಿಯೋ » ರಾಜ್ಯ

ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ ಸಿದ್ದಾರ್ಥ್​ ನಾಪತ್ತೆ: ನೋವಿನ ಸಂಗತಿ: ಆರಗ ಜ್ಞಾನೇಂದ್ರ

ರಾಜ್ಯ11:35 AM July 30, 2019

ಎಸ್ ಎಂ ಕೃಷ್ಣ ಅಳಿಯ ನಿಗೂಢ ನಾಪತ್ತೆ ಪ್ರಕರಣ.ತೀವ್ರ ನಷ್ಟಕ್ಕೆ ಸಿಲುಕಿದ್ದ ಕೆಫೆ ಕಾಫಿ ಡೇ.ನಷ್ಟ ಸರಪಡಿಸಲು ಯತ್ನಿಸಿದ್ರೂ ಸಾಧ್ಯವಾಗದ ಹಿನ್ನಲೆ.ಇತ್ತೀಚೆಗಷ್ಟೇ ಕೆಫೆ ಕಾಫಿ ಯ ಶೇಕಡಾ 20 ರಷ್ಟು ಸ್ಟೇಕ್ ಮಾರಾಟ.ಸಂಸ್ಥೆಯನ್ನು ಚೆನ್ನಾಗಿ ನೋಡ್ಕೊಳ್ಳಿ ನಿರ್ದೇಶಕರಿಗೆ ಪತ್ರವನ್ನೂ ಬರೆದಿದ್ದ ಸಿದ್ದಾರ್ಥ ಹೆಗ್ಡೆ.

Shyam.Bapat

ಇತ್ತೀಚಿನದು Live TV

Top Stories