ಹೋಮ್ » ವಿಡಿಯೋ » ರಾಜ್ಯ

ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್​​ ಕಾರಣ; ಸಿದ್ದರಾಮಯ್ಯ

ರಾಜ್ಯ16:16 PM August 23, 2019

ಧರಂಸಿಂಗ್ ಅವರಿಗೆ ಬೆಂಬಲ ಕೊಟ್ಟಿದ್ರು, ವಾಪಸ್ ಪಡೆದ್ರು. ಬೊಮ್ಮಾಯಿ ಸರ್ಕಾರ ಬೀಳಿಸಿದ್ರು. ಬಿಜೆಪಿ ಅಧಿಕಾರಕ್ಕೆ ಬರಲು ದೇವೇಗೌಡ, ಕುಮಾರಸ್ವಾಮಿ ಕಾರಣಕರ್ತರು. ನಮ್ಮ ಜೊತೆ ಇದ್ದು ರಾತ್ರೋರಾತ್ರಿ ಬಿಜೆಪಿ ಕ್ಯಾಂಪ್ ಸೇರಿದ್ರು. ದೇವೇಗೌಡ್ರದ್ದು ದೊಡ್ಡ ನಾಟಕ. ದೇವೇಗೌಡರ ಅನುಮತಿ ಇಲ್ಲದೆ, ಏನೂ ಆಗೋದಿಲ್ಲ. ಅವರ ಅನುಮತಿ ಪಡೆದೇ ಅಂದು ಹೆಚ್‌ಡಿಕೆ ಬಿಎಸ್‌ವೈಗೆ ಬೆಂಬಲಿಸಿದ್ದು. ಇವರಿಂದಲೇ ಬಿಜೆಪಿ ಮೊದಲಿಗೆ ಅಧಿಕಾರಕ್ಕೆ ಬಂದಿದ್ದು. ನಂತರ ಬಿಜೆಪಿ ಬೆಂಬಲನೂ ವಾಪಸ್ ಪಡೆದ್ರು. ಈ ಸಂದರ್ಭದಲ್ಲಿ ವಚನಭ್ರಷ್ಟರು ಯಾರು? ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಇವ್ರ ಎಡವಟ್ಟಿಂದ ಎಂದು ಸಿಡಿಮಿಡಿಗೊಂಡರು.

sangayya

ಇತ್ತೀಚಿನದು Live TV