ಹೋಮ್ » ವಿಡಿಯೋ » ರಾಜ್ಯ

ಕನಕ ಜಯಂತಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಬೆರಳಿಗೆ ಗಾಯ

ರಾಜ್ಯ16:40 PM December 27, 2018

ಸಿದ್ದರಾಮಯ್ಯ ಬಲಗೈ ತೋರು ಬೆರಳಿಗೆ ಗಾಯ.ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸುವ ವೇಳೆ ಘಟನೆ.ಡೊಳ್ಳು ಬಾರಿಸಿ , ಕನಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡುವಾಗ ಗಾಯ.ಸಿದ್ದರಾಮಯ್ಯ, ಮಾಜಿ ಸಿಎಂ, ಬಾದಾಮಿ ಶಾಸಕ.ಕಾರ್ಯಕ್ರಮದಲ್ಲೇ ತೋರು ಬೆರಳಿಗೆ ಬ್ಯಾಂಡೇಜ್ ಹಾಕಿದ ಪುರಸಭೆ ಸದಸ್ಯ.ರಾಜ ಮಹಮ್ಮದ್ ಬಾಗವಾನರಿಂದ ಬ್ಯಾಂಡೇಜ್.ಬಾದಾಮಿ ಪಿಎಲ್ ಡಿ ಬ್ಯಾಂಕ್ ಆವರಣದಲ್ಲಿ ತಾಲೂಕಾಡಳಿತದಿಂದ ಕನಕ ಜಯಂತಿ ಕಾರ್ಯಕ್ರಮ.ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣ.

Shyam.Bapat

ಇತ್ತೀಚಿನದು

Top Stories

//