ಹೋಮ್ » ವಿಡಿಯೋ » ರಾಜ್ಯ

ಮನವಿ ಸಲ್ಲಿಕೆ ಸಭೆಗೆ ಬಂದ ಕಾರ್ಯಕರ್ತನನ್ನು ತರಲೆ ಎಂದು ಹೊರದಬ್ಬಿದ ಸಿದ್ದರಾಮಯ್ಯ

ರಾಜ್ಯ19:01 PM December 06, 2019

ಬಾಗಲಕೋಟೆ: ಮನವಿ ಸ್ವೀಕಾರ ಸಭೆ ನಡೆಸುವಾಗ ಬಂದ ರಿಯಾಜ್ ಎಂಬ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಸಿದ್ದರಾಮಯ್ಯ ಕೋಪಗೊಂಡ ಘಟನೆ ನಡೆಯಿತು. ಬಹಳ ತರಲೆ ನೀನು. ನಡಿ ಆಚೆಗೆ. ಯಾವಾಗ ಬಂದರೂ ನೀನು ಹಿಂಗೆ ಎಂದು ಆತನನ್ನು ದಬ್ಬಿದ ಸಿದ್ದರಾಮಯ್ಯ, ಪಕ್ಷದಿಂದ ಅವನನ್ನು ತೆಗೆದುಹಾಕುವಂತೆಯೂ ಜಿಲ್ಲಾಧ್ಯಕ್ಷರಿಗೆ ಸೂಚಿಸಿದರು.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading