ಹೋಮ್ » ವಿಡಿಯೋ » ರಾಜ್ಯ

ನರೇಂದ್ರ ಮೋದಿ ರೈತ ವಿರೋಧಿ : ಸಿದ್ದರಾಮಯ್ಯ

ರಾಜ್ಯ05:02 PM IST Apr 11, 2019

ಕಡೂರು: ನರೇಂದ್ರ ಮೋದಿ ಸಾಧನೆ ಅಂದ್ರೆ ಅದು 86 ದೇಶ ಸುತ್ತಿರೋದು ಅಷ್ಟೇ.ನರೇಂದ್ರ ಮೋದಿ ರೈತರ ವಿರೋಧಿ.ಬಿಜೆಪಿಯವರು ಚೌಕಿದಾರ್ ಚೌಕಿದಾರ್ ಅಂತಾ ಹೇಳೋಕೆ ಶುರುವಾಗಿದ್ದಾರೆ.ಪಾಪ ಯಡಿಯೂರಪ್ಪ ಕೂಡ ನಾನು ಚೌಕಿದಾರ್ ಅಂತಾ ಹೇಳ್ತಿದ್ದಾರೆ.ಏರ್ ಸರ್ಜಿಕಲ್ ಸ್ಟ್ರೈಕ್ ವಿಚಾರ.ಈ ಹಿಂದೆ 12 ಭಾರಿ ಸರ್ಜಿಕಲ್ ಸ್ಟ್ರೈಕ್ ಆಗಿದೆ ಆಗ ಮೋದಿ ಇದ್ರಾ ಎಂದು ಪ್ರಶ್ನೆ.ನಾಲ್ಕು ಭಾರಿ ಯುದ್ಧ ವಾಗಿದೆ, ಅದ್ರಲ್ಲಿ ನಾವು ಗೆದ್ದಿದ್ದೇವೆ, ಆಗ ಮೋದಿ ಇದ್ರಾ.ಇದನೆಲ್ಲಾ ರಾಜಕೀಯ ವಾಗಿ ಬಳಸಿಕೊಳ್ಳಬಾರದು.

Shyam.Bapat

ಇತ್ತೀಚಿನದು Live TV