ಹೋಮ್ » ವಿಡಿಯೋ » ರಾಜ್ಯ

ಬಿಜೆಪಿಯವರು ಬೆಂಕಿ ಹಚ್ಚುವುದರಲ್ಲಿ ನಿಸ್ಸೀಮರು; ಸಿದ್ದರಾಮಯ್ಯ ವಾಗ್ದಾಳಿ

ರಾಜ್ಯ18:28 PM May 14, 2019

ಬಿಜೆಪಿಯವರಿಗೆ ಬೇರೆ ಏನೂ ಕೆಲಸ ಇಲ್ಲ. ಬರೀ ಸುಳ್ಳು ಹೇಳುವುದು, ಬೆಂಕಿ ಹಚ್ಚುವುದರಲ್ಲಿ ನಿಸ್ಸೀಮರು. ಸುಮಲತಾಗೆ ಬೆಂಬಲ ನೀಡಿದ್ದು ಬಿಜೆಪಿಯವರು. ಜಗದೀಶ್​​ ಶೆಟ್ಟರ್​ ಮಾತು ನೂರಕ್ಕೆ ನೂರು ಸುಳ್ಳು. ನಮ್ಮ ಹಾಗೂ ಜೆಡಿಎಸ್​​ ನಡುವೆ ಬೆಂಕಿ ಹಚ್ಚಲು ಹೀಗೆ ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

sangayya

ಇತ್ತೀಚಿನದು Live TV

Top Stories

//