News18 India World Cup 2019
ಹೋಮ್ » ವಿಡಿಯೋ » ರಾಜ್ಯ

ಸೋತ ಬಳಿಕ ಕಾಂಗ್ರೆಸ್​ ವರ್ಚಸ್ಸು ಕಡಿಮೆಯಾಗಿಲ್ಲ, ಮತ್ತೆ ಪಕ್ಷ ಕಟ್ಟುತ್ತೇವೆ; ಸಿದ್ದರಾಮಯ್ಯ

ರಾಜ್ಯ07:11 PM IST May 23, 2019

ಬೆಂಗಳೂರು,(ಮೇ 23): ಫಲಿತಾಂಶದಿಂದ ಮೈತ್ರಿ ಸರ್ಕಾರ ವಿಫಲವಾಗಿದೆ ಅಂತಲ್ಲ. ಇದು ಸಮ್ಮಿಶ್ರ ಸರ್ಕಾರದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಈ ಚುನಾವಣೆಯಲ್ಲಿ ಸೋತ ಬಳಿಕ ಕಾಂಗ್ರೆಸ್​ ವರ್ಚಸ್ಸು ಕಡಿಮೆ ಆಗಿಲ್ಲ. ಆತ್ಮಾವಲೋಕನ ಮಾಡಿ ಮತ್ತೆ ಪಕ್ಷ ಕಟ್ಟುತ್ತೇವೆ. ಕಾಂಗ್ರೆಸ್​ ನಿರ್ನಾಮ ಆಗುವುದು ಅಸಾಧ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

sangayya

ಇತ್ತೀಚಿನದು Live TV