ಹೋಮ್ » ವಿಡಿಯೋ » ರಾಜ್ಯ

ಸರ್ಕಾರದ ಖಜಾನೆ ಖಾಲಿಯಾಗಿದೆ, ಯಡಿಯೂರಪ್ಪ ಬರೀ ಬುರುಡೆ ಹೊಡಕೊಂಡು ತಿರುಗಾಡ್ತಿದಾರೆ; ಸಿದ್ದರಾಮಯ್ಯ

ರಾಜ್ಯ13:30 PM February 11, 2020

ಬಿಜೆಪಿ ಸರ್ಕಾರವನ್ನು ದರಿದ್ರ ಸರ್ಕಾರ ಎಂದು ಜರಿದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅದಕ್ಕೆ ಸಮರ್ಥನೆಯನ್ನು ಕೂಡ ನೀಡಿದ್ದಾರೆ. ಶಿಕ್ಷಕರಿಗೆ ಸಂಬಳ ಆಗಲ್ಲ. ಖಜಾನೆ ಖಾಲಿಯಾಗಿದೆ. ಈ ಸರ್ಕಾರವನ್ನು ದರಿದ್ರ ಸರ್ಕಾರ ಎನ್ನದೇ ಇನ್ನೇನು ಅನ್ನಬೇಕು. ನಮ್ಮ ಅಧಿಕಾರಾವಧಿಯಲ್ಲಿ ಬಜೆಟ್​ ವೇಳೆ ಘೋಷಣೆ ಮಾಡಿದ್ದ ಅಷ್ಟು ಹಣವನ್ನು ಬಿಡುಗಡೆ ಮಾಡಿದ್ದೇವೆ. ಜೊತೆಗೆ ಯಾವ ಯೋಜನೆಗೂ ಹಣದ ತೊಂದರೆ ಆಗಿರಲಿಲ್ಲ. ಈಗ ಬಿಜೆಪಿ ಸರ್ಕಾರದಲ್ಲಿ ಹಣ ತುಂಬಿ ತುಳುಕುತ್ತಿದೆಯೇ? ಇದು ದುಡ್ಡಿಲ್ಲದ ಸರ್ಕಾರ. ಸಿಎಂ ಬಿಎಸ್​ ಯಡಿಯೂರಪ್ಪ ದರಿದ್ರ ಸರ್ಕಾರದ ನಾಯಕರಾಗಿದ್ದಾರೆ. ಯಡಿಯೂರಪ್ಪ ಬರೀ ಬುರುಡೆ ಹೊಡಕೊಂಡು ತಿರುಗಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

webtech_news18

ಇತ್ತೀಚಿನದು Live TV
 • India
 • World

India

 • Active Cases

  6,039

 • Total Confirmed

  6,761

 • Cured/Discharged

  515

 • Total DEATHS

  206

Data Source: Ministry of Health and Family Welfare, India
Hospitals & Testing centres

World

 • Active Cases

  1,203,228

 • Total Confirmed

  1,677,190

  +73,538
 • Cured/Discharged

  372,403

 • Total DEATHS

  101,559

  +5,867
Data Source: Johns Hopkins University, U.S. (www.jhu.edu)
Hospitals & Testing centres