ಹೋಮ್ » ವಿಡಿಯೋ » ರಾಜ್ಯ

ಪಕ್ಷ ದ್ರೋಹಿಗಳು ಮಂತ್ರಿಯಾಗಿದ್ದು ಸಂತಸ ತಂದಿಲ್ಲ; ನನ್ನ ಪಾಲಿಗವರು ಅನರ್ಹರು - ಸಿದ್ದರಾಮಯ್ಯ

ರಾಜ್ಯ16:02 PM February 06, 2020

ಮೈಸೂರು(ಫೆ.06): ಕಾಂಗ್ರೆಸ್​​​ ತೊರೆದ ಪಕ್ಷ ದ್ರೋಹಿಗಳು ಯಾವುದೇ ಸರ್ಕಾರದಲ್ಲೂ ಮಂತ್ರಿಯಾದರೂ ಅನರ್ಹರೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಎಚ್​​.ಡಿ ಕೋಟೆಯಲ್ಲಿ ಮಾತಾಡಿದ ಸಿದ್ದರಾಮಯ್ಯ, ಪಕ್ಷ ದ್ರೋಹಿಗಳು ಮಂತ್ರಿಯಾಗಿದ್ದು ನನಗೆ ಖುಷಿ ತಂದಿಲ್ಲ. ಅವರು ಬಿಜೆಪಿ ಸರ್ಕಾರದಲ್ಲಿ ನೂತನ ಮಂತ್ರಿಯಾದ ಮಾತ್ರಕ್ಕೆ ಅರ್ಹರಲ್ಲ, ಕಾನೂನಿನ ಪ್ರಕಾರ ಯಾವತ್ತಿದ್ದರೂ ಅನರ್ಹರೇ ಎಂದರು.

webtech_news18

ಇತ್ತೀಚಿನದು

Top Stories

//