ಹೋಮ್ » ವಿಡಿಯೋ » ರಾಜ್ಯ

ಉಗ್ರಗಾಮಿಗಳು ಇಂದು ದೇಶದಲ್ಲಿ ಭಕ್ತರಾಗುತ್ತಿದ್ದಾರೆ; ಸಿದ್ದರಾಮಯ್ಯ ಆತಂಕ

ರಾಜ್ಯ20:29 PM May 17, 2019

ಬೆಳಗಾವಿ (ಮೇ.17): ದೇಶದ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರನ್ನು ಕೊಂದ ಉಗ್ರಗಾಮಿಗಳು ಭಾರತದಲ್ಲಿ ದೇಶ ಭಕ್ತರಾಗುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಭೂಪಾಲ್​ ಅಭ್ಯರ್ಥಿ ಪ್ರಗ್ಯಾ ಠಾಗೂರ್​ ಗೋಡ್ಸೆ ಓರ್ವ ದೇಶಭಕ್ತ ಎಂದು ವಿವಾದ ಹುಟ್ಟು ಹಾಕಿದ ಬಳಿಕ ಸಂಸದರಾದ ನಳಿನ್​ ಕುಮಾರ್​ ಕಟೀಲ್ ಮತ್ತು ಅನಂತಕುಮಾರ್ ಹೆಗ್ಡೆ​ ಕೂಡ ಇದೇ ರೀತಿಯ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಪ್ರಗ್ಯಾಗಿಂತ ಒಂದು ಹೆಜ್ಜೆ ಮುಂದೆ ಹೋದ ನಳಿನ್​ ಕುಮಾರ್​ ಕಟೀಲ್​ ರಾಜೀವ್​ ಗಾಂಧಿಯನ್ನು ಉಗ್ರ ಎಂಬ ಅರ್ಥದಲ್ಲಿ ಟ್ವೀಟ್​​ ಮಾಡಿದ್ದಾರೆ.

sangayya

ಇತ್ತೀಚಿನದು

Top Stories

//