ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯನವರೇ ನನ್ನ ಮುಖ್ಯಮಂತ್ರಿ: ಸ್ಪೀಕರ್ ರಮೇಶ್ ಕುಮಾರ್

ರಾಜ್ಯ05:27 PM IST Feb 16, 2019

ನನ್ನನ್ನು ಎಲ್ಲರು ಹುಲಿ ಹುಲಿ ಅಂತ ಕರೆಯುತ್ತಾರೆ. ಆದರೆ, ಸಿದ್ದರಾಮಯ್ಯ ನಡೆದಾಡುವ ರೀತಿ ನೋಡಿದರೆ ಅವರೆ ಹುಲಿಯಾಗಿ ಕಾಣ್ತಾರೆ. ಅವರು ಕರ್ನಾಟಕದ ಹುಲಿ ಎಂದು ರಮೇಶ್​ಕುಮಾರ್​ ಸ್ವಯಂ ಬಿರುದು ನೀಡಿದರು.

sangayya

ಇತ್ತೀಚಿನದು Live TV