ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯ ಒಬ್ಬ ಸ್ಟಾಂಡರ್ಡ್ ರಾಜಕಾರಣಿ, ದೇವೇಗೌಡರಂತೆ ರಾಜಕಾರಣ ಮಾಡಲ್ಲ; ಜಮೀರ್ ಅಹಮದ್

ರಾಜ್ಯ13:44 PM August 23, 2019

ಬೆಂಗಳೂರು (ಆಗಸ್ಟ್.23); ಸಿದ್ದರಾಮಯ್ಯ ಒಬ್ಬ ಸ್ಟ್ಯಾಂಡರ್ಡ್ ರಾಜಕಾರಣಿ. ಅವರಿಗೆ ದೇವೇಗೌಡ ಹಾಗೂ ಕುಮಾರಸ್ವಾಮಿಯವರಂತೆ ರಾಜಕಾರಣ ಮಾಡಲು ಬರಲ್ಲ. ಇನ್ನೂ ಈ ಇಬ್ಬರು ನಾಯಕರಿಂದಲೇ ಸರ್ಕಾರ ಬಿತ್ತೆ ಹೊರತು ಸಿದ್ದರಾಮಯ್ಯನವರಿಗೂ ಮೈತ್ರಿ ಸರ್ಕಾರದ ಪತನಕ್ಕೂ ಸಂಬಂಧ ಇಲ್ಲ ಎಂದು ಮಾಜಿ ಸಚಿವ ಜಮೀರ್ ಅಹಮದ್ ಅಭಿಪ್ರಾಯಪಟ್ಟಿದ್ದಾರೆ.

sangayya

ಇತ್ತೀಚಿನದು

Top Stories

//