ಹೋಮ್ » ವಿಡಿಯೋ » ರಾಜ್ಯ

ಖಡ್ಗ ಹಿಡಿದು ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ

ರಾಜ್ಯ15:27 PM February 17, 2019

ವಿಜಯಪುರಕ್ಜೆ ಮಾಜಿ ಸಿಎಂ ಎಸ್. ಸಿದ್ದರಾಮಯ್ಯ ಆಗಮನ.ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನ ಉದ್ಘಾಟಿಸಿದ ಸಿದ್ಧರಾಮಯ್ಯ.ಸಿದ್ಧರಾಮಯ್ಯ ಅವರಿಗೆ ಖಡ್ಗ ನೀಡಿ ಸನ್ಮಾನಿಸಿದ ಸಂಘಟಕರು.ಸಚಿವರಾದ ಎಂ. ಬಿ. ಪಾಟೀಲ, ಶಿವಾನಂದ ಎಸ್. ಪಾಟೀಲ, ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠಾಧೀಶ ಬಸವಜಯ ಮೃತ್ಯುಂಜಯ ಸ್ವಾಮಿ ಸೇರಿ ನಾನಾ ಮುಖಂಡರು ಉಪಸ್ಥಿತಿ.

Shyam.Bapat

ಇತ್ತೀಚಿನದು

Top Stories

//