ಹೋಮ್ » ವಿಡಿಯೋ » ರಾಜ್ಯ

ಕುಟುಂದವರನ್ನಲ್ಲ, ಸಿದ್ರಾಮಯ್ಯ ಎಲ್ರನ್ನೂ ಬೆಳೆಸಿದ್ರು: ಎಸ್​ಟಿ ಸೋಮಶೇಖರ್ ಹೇಳಿಕೆ

ರಾಜ್ಯ12:00 PM January 28, 2019

ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂಬ ಪುಟ್ಟರಂಗಶೆಟ್ಟಿ ಮಾತನ್ನು ಶಾಸಕ ಎಸ್.ಟಿ. ಸೋಮಶೇಖರ್ ಅವರೂ ಕೂಡ ಪುನರುಚ್ಚರಿಸಿದರು. ಸೋಮಶೇಖರ್ ಇನ್ನಷ್ಟು ಮುಂದುವರಿದು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ತರಾಟೆಗೆ ತೆಗೆದುಕೊಂಡರು.“ಸಿದ್ದರಾಮಯ್ಯ ನಮಗೆಲ್ಲಾ ನಾಯಕರು. ಕೆಲವರು ಮಗನಿಗೆ, ಸೊಸೆಗೆ ಮಾತ್ರ ರಾಜಕೀಯ ಅವಕಾಶ ಕೊಡುತ್ತಾರೆ. ಆದರೆ, ಸಿದ್ದರಾಮಯ್ಯನವರು ಎಲ್ಲಾ ಜಾತಿ ಸಮುದಾಯದವರಿಗೂ ರಾಜಕೀಯವಾಗಿ ಅವಕಾಶ ಕೊಟ್ಟರು,” ಎಂದು ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಶಾಸಕರೂ ಆಗಿರ ಸೋಮಶೇಖರ್ ಅಭಿಪ್ರಾಯಪಟ್ಟರು.

sangayya

ಇತ್ತೀಚಿನದು

Top Stories

//