ಹೋಮ್ » ವಿಡಿಯೋ » ರಾಜ್ಯ

ಅಭಿಮಾನಿಯ ಕೆನ್ನೆ ತಟ್ಟಿ ನಡೆಯೋ ಮೂದೇವಿ ಎಂದ ಸಿದ್ದರಾಮಯ್ಯ

ರಾಜ್ಯ16:56 PM July 04, 2019

ಮೈಸೂರಿನ ಖಾಸಗಿ ಹೋಟೆಲ್ ಬಳಿ ನಡೆದ ಘಟನೆ.ಕಾರ್ಯಕರ್ತರ ಸಭೆಗಾಗಿ ಹೋಟೆಲ್ ಗೆ ಬಂದ ಸಿದ್ದರಾಮಯ್ಯ.ಗೋಲ್ಡನ್ ಕಲರ್ ಗ್ಲಾಸ್ ಹಾಕಿಕೊಂಡು ಸ್ಟೈಲಿಶಾಗಿ ಬಂದಿಳಿದ ಸಿದ್ದು.ಸಿದ್ದು ಕಂಡು ಪುಳಕಿತನಾಗಿ ಎವರ್ ಗ್ರೀನ್ ಸಿಎಂ ಎಂದು ಅಭಿಮಾನಿ.ಅಭಿಮಾನಿಯ ಕೆನ್ನೆ ತಟ್ಟಿ ನಡೆಯೋ ಮೂದೇವಿ ಎಂದ ಸಿದ್ದರಾಮಯ್ಯ.

Shyam.Bapat

ಇತ್ತೀಚಿನದು Live TV