ಹೋಮ್ » ವಿಡಿಯೋ » ರಾಜ್ಯ

ಪತ್ರಕರ್ತನಿಗೆ ನಿಂಬೆಹಣ್ಣು ಕೊಟ್ಟ ಸಿದ್ದರಾಮಯ್ಯ

ರಾಜ್ಯ07:04 PM IST Apr 17, 2019

ಕಲ್ಬುರ್ಗಿಯಲ್ಲಿ ಮಾಧ್ಯಮದವರ ಕೈಗೆ ನಿಂಬೆಹಣ್ಣು ಕೊಟ್ಟ ಸಿದ್ದರಾಮಯ್ಯ.ಕಲ್ಬುರ್ಗಿ ಹೆಲಿಪ್ಯಾಡ್​ನಲ್ಲಿ ಸಿದ್ದರಾಮಯ್ಯ ಕೈಯಲ್ಲಿ ನಿಂಬೆಹಣ್ಣು.ಕೈಯಲ್ಲಿರುವ ನಿಂಬೆಹಣ್ಣಿನ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಗರಂ ಆದ ಸಿದ್ಧರಾಮಯ್ಯ.ನನಗೆ ಯಾವುದರ ಬಗ್ಗೆ ನಂಬಿಕೆ ಇಲ್ಲ.ವಿಮಾನ ನಿಲ್ದಾಣದಲ್ಲಿ ಯಾರೋ ಕೊಟ್ಟರು.ಕೈಯಲ್ಲಿ ಹಿಡಿದುಕೊಂಡು ಬಂದಿದ್ದೇನೆ.ಬೇಕಾದರೆ ಇದನ್ನು ನೀವೇ ಇಟ್ಟುಕೊಳ್ಳಿ, ನಿಮಗೆ ಒಳ್ಳೆದಾಗಲಿ.ಎಂದು ಮಾಧ್ಯಮದವರ ಕೈಗೆ ನಿಂಬೆಹಣ್ಣು ಕೊಟ್ಟುಹೋದ ಸಿದ್ದರಾಮಯ್ಯ.

Shyam.Bapat

ಇತ್ತೀಚಿನದು Live TV