ಹೋಮ್ » ವಿಡಿಯೋ » ರಾಜ್ಯ

ಬಿಎಸ್ವೈ ರಾಜೀನಾಮೆಗೆ ಸಿದ್ದರಾಮಯ್ಯ ಒತ್ತಾಯ

ರಾಜ್ಯ11:14 AM IST Feb 11, 2019

ಆಡಿಯೋ ನನ್ನದೇ ಅಂತ ಬಿಎಸ್ವೈ ಒಪ್ಪಿಕೊಂಡಿದ್ದಾರೆ, ಯಡಿಯೂರಪ್ಪ ಕೂಡಲೇ ರಾಜೀನಾಮೆ ಕೊಡಬೇಕು, ಬಿಎಸ್ವೈ ರಾಜೀನಾಮೆಗೆ ಸಿದ್ದರಾಮಯ್ಯ ಒತ್ತಾಯ, ಮೊದಲು ಈ ಆಡಿಯೋ ಮಿಮಿಕ್ರಿ ಅಂತ ಹೇಳಿದ್ರು, ಸಾಬೀತುಪಡಿಸಿದ್ರೆ ರಾಜಿನಾಮೆ ಕೊಡ್ತೀನಿ ಅಂದಿದ್ರು, ಯಡಿಯೂರಪ್ಪ ಕೂಡಲೇ ರಾಜೀನಾಮೆ ಕೊಡಬೇಕು

sangayya

ಇತ್ತೀಚಿನದು Live TV