ಹೋಮ್ » ವಿಡಿಯೋ » ರಾಜ್ಯ

ಸಿದ್ದು ಬೆಂಬಲಿಗರ ವಿರುದ್ಧ ಸಚಿವ ಜಿ ಟಿ ದೇವೇಗೌಡ ಗರಂ

ರಾಜ್ಯ14:49 PM February 21, 2019

ನೀವೇನು ನನಗೆ ಮತ ಹಾಕಿದ್ದೀರಾ. ನಾನು ಯಾಕೆ ಬಂದು ನೋಡಲಿ ಎಂದು ಗರಂ ಆದರು. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ದೇವೇಗೌಡ್ರ ಮಾತಿನಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಜೆಡಿಎಸ್​ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಆರಂಭಗೊಂಡು ಘಟನೆ ಉದ್ವಿಘ್ನಗೊಂಡಿತು.

sangayya

ಇತ್ತೀಚಿನದು

Top Stories

//