ಹೋಮ್ » ವಿಡಿಯೋ » ರಾಜ್ಯ

ನೀವೆಲ್ಲಾ ಸೇರಿ ಮಾಡಿದ್ದ ಸಂವಿಧಾನವನ್ನ ನೀವೇ ಉಲ್ಲಂಘಿಸುತ್ತಿದ್ದೀರಿ: ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ರಾಜ್ಯ16:58 PM January 16, 2020

ಬೆಂಗಳೂರು: ಸಂವಿಧಾನ ರಚನೆ ಮಾಡುವ constituent ಅಸೆಂಬ್ಲಿಯಲ್ಲಿ 289 ಸದಸ್ಯರಿದ್ದರು. ಅದರಲ್ಲಿ ಕಮ್ಯೂನಿಸ್ಟರು, ಆರೆಸ್ಸೆಸ್ನವರೂ ಇದ್ದರು. ಅವರೆಲ್ಲಾ ಸೇರಿಯೇ ಸಂವಿಧಾನ ಮಾಡಿದ್ದು. ಈಗ ನೀವೇ ಪ್ರೀಆ್ಯಂಬಲ್ ಉಲ್ಲಂಘಿಸುತ್ತಿರುವುದು ಯಾಕೆ ಎಂದು ಬಿಜೆಪಿಗರಿಗೆ ಸಿದ್ದರಾಮಯ್ಯ ಪ್ರಶ್ನಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಸಿಎಎ, ಎನ್ಆರ್ಸಿ ಕುರಿತು ಮಾತನಾಡುತ್ತಾ ಅವರು ಈ ಮೇಲಿನ ಮಾತುಗಳನ್ನ ಹೇಳಿದರು.

webtech_news18

ಇತ್ತೀಚಿನದು

Top Stories

//