ಹೋಮ್ » ವಿಡಿಯೋ » ರಾಜ್ಯ

ಶೆಟ್ಟರ್ ಬುಗರಿನೇ ಎಲ್ಲಾ ಕಡೆ ನಡೆಯೋದು: ಸಿದ್ದರಾಮಯ್ಯ ಲೇವಡಿ

ರಾಜ್ಯ19:43 PM May 03, 2019

ಹುಬ್ಬಳ್ಳಿ: ಕುಂದಗೋಳದಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಜಗದೀಶ್ ಶೆಟ್ಟರ್ ನೀಡಿದ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಜಗದೀಶ್ ಶೆಟ್ಟರ್ ಅವರು ಹೇಳಿದ ಹಾಗೆಯೇ ಆಗುತ್ತೆ. ಅವರ ಬುಗುರಿಯೇ ಎಲ್ಲಾ ಕಡೆ ತಿರುಗುತ್ತೆ. ಅವರೇ ಗೆಲ್ತಾರೆ ಬಿಡಿ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು. ನಂತರ, ಕುಂದಗೋಳ ಮತ್ತು ಚಿಂಚೋಳಿ ಎರಡೂ ಕಡೆ ಕಾಂಗ್ರೆಸ್ ಪಕ್ಷವೇ ಗೆಲ್ಲುತ್ತದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

sangayya

ಇತ್ತೀಚಿನದು Live TV

Top Stories