ಹೋಮ್ » ವಿಡಿಯೋ » ರಾಜ್ಯ

ಧರ್ಮ ಆಧಾರಿತ ರಾಷ್ಟ್ರ ಭಾರತ ಹಿಂದೆ ಆಗಿದ್ದಿಲ್ಲ, ಮುಂದೆಯೂ ಆಗಲ್ಲ: ಸಿದ್ದರಾಮಯ್ಯ

ರಾಜ್ಯ17:11 PM January 16, 2020

ಬೆಂಗಳೂರು: ಸಿಎಎ ಕಾನೂನನ್ನು ತರುವ ಅಗತ್ಯ ಏನಿದೆ? ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕು. ಮನುಸ್ಮೃತಿಯನ್ನು ಜಾರಿಗೆ ತರಬೇಕು ಎಂಬುದು ಬಿಜೆಪಿಯ ಹಿಡನ್ ಅಜೆಂಡಾ ಆಗಿದೆ. ಅಸ್ಪೃಶ್ಯತೆ ಆಚರಣೆಗೆ ತಂದಿದ್ದ ಈ ಜನರು ಸರ್ವೇ ಜನೋ ಸುಖಿನೋಭವಂತು ಎಂದು ಹೇಳೋದು ನಾಟಕಕ್ಕೆ ಮಾತ್ರ. ನಮ್ಮದು ಹಿಂದೂ ರಾಷ್ಟ್ರ ಹಿಂದೆ ಆಗಿದ್ದಿಲ್ಲ, ಇವತ್ತೂ ಆಗಲ್ಲ. ನಾಳೆಯೂ ಆಗಲು ಬಿಡುವುದಿಲ್ಲ. ಸಿಎಎ, ಎನ್ಆರ್ಸಿಯನ್ನು ವಿರೋಧಿಸಬೇಕಾದ್ದು ಪ್ರತಿಯೊಬ್ಬ ಕಾಂಗ್ರೆಸ್ಸಿಗನ ಕರ್ತವ್ಯವಾಗಿದೆ ಎಂದು ಸಿದ್ದರಾಮಯ್ಯ ಕರೆ ನೀಡಿದರು.

webtech_news18

ಇತ್ತೀಚಿನದು Live TV
corona virus btn
corona virus btn
Loading