ಹೋಮ್ » ವಿಡಿಯೋ » ರಾಜ್ಯ

ಶಾಲಾ ಮಕ್ಕಳ ತಲೆ ಸವರಿ ಆಶೀವ೯ದಿಸಿದ ಸಿದ್ದರಾಮಯ್ಯ

ರಾಜ್ಯ20:14 PM April 03, 2019

ಬಾಗಲಕೋಟೆ: ರಾಜಕೀಯ ಜಂಜಾಟದ ಮಧ್ಯೆಯೂ ಶಾಲಾ ಮಕ್ಕಳ ಜೊತೆ ಸಿದ್ದರಾಮಯ್ಯ ಕೂಲ್ ಕೂಲ್.ಹೆಲಿಪ್ಯಾಡ್ ನಿಂದ ತೆರಳುವ ವೇಳೆ ಕಾರು ನಿಲ್ಲಿಸಿ ಮಕ್ಕಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಸ್ತಲಾಘವ.ಶಾಲಾ ಮಕ್ಕಳ ತಲೆ ಸವರಿ ಆಶೀವ೯ದಿಸಿದ ಸಿದ್ದರಾಮಯ್ಯ.ಸಿದ್ದರಾಮಯ್ಯ ಭೇಟಿಯಾಗಿದ್ದಕ್ಕೆ ಶಾಲಾ ಮಕ್ಕಳು ಫುಲ್ ಖುಷ್.ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡ ದಲ್ಲಿ ಘಟನೆ.ಲೋಕಸಭಾ ಚುನಾವಣೆ ನಿಮಿತ್ತ ಕೈ ಕಾಯ೯ಕತ೯ರೊಂದಿಗಿನ ಸಭೆಗೆ ಆಗಮಿಸಿರೋ ಸಿದ್ದರಾಮಯ್ಯ.ಬಾಗಲಕೋಟೆ ಲೋಕಸಭಾ ಅಭ್ಯಥಿ೯ ವೀಣಾ ಕಾಶಪ್ಪನವರ ಪರ ಪ್ರಚಾರ ಸಭೆ ನಡೆಸಲಿರೋ ಸಿದ್ದರಾಮಯ್ಯ.

Shyam.Bapat

ಇತ್ತೀಚಿನದು

Top Stories

//