ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯನವರ ವರ್ತನೆ ನನಗೆ ಬೇಸರವನ್ನುಂಟುಮಾಡಿದೆ: ಎ.ಮಂಜು

ರಾಜ್ಯ17:49 PM August 23, 2019

ಕಳೆದ ಬಾರಿ ಕೇವಲ ನಾಲ್ವರಿಗಾಗಿ ಸರ್ಕಾರ ಇತ್ತು.ಕುಮಾರಸ್ವಾಮಿ, ರೇವಣ್ಣ, ಪರಮೇಶ್ವರ್, ಡಿಕೆಶಿಗೆ.ಆ ಸರ್ಕಾರದಲ್ಲಿ ಶಾಸಕರಿಗೆ ಉಪಯೋಗವಾಗಿಲ್ಲ.ಕಾಂಗ್ರೆಸ್, JDS ಶಾಸಕರಿಗೆ ಉಪಯೋಗ ಆಗಿಲ್ಲ.ಅದೊಂದು ಸಿಂಗಲ್ ವಿಂಡೋ ಸರ್ಕಾರ-ಎ.ಮಂಜು.ಎಲ್ಲರನ್ನು ವಿಶ್ವಾಸಕ್ಕೆ ಪಡೆದಿದ್ದರೆ ಸರ್ಕಾರ ಬೀಳ್ತಿರಲಿಲ್ಲ.ಸಮ್ಮಿಶ್ರ ಸರ್ಕಾರ ಬೀಳಲು ಅವರವರೇ ಕಾರಣ.ಮೈಸೂರಿನಲ್ಲಿ ಬಿಜೆಪಿ ಮುಖಂಡ ಎ.ಮಂಜು ಹೇಳಿಕೆ.

Shyam.Bapat

ಇತ್ತೀಚಿನದು Live TV
corona virus btn
corona virus btn
Loading