ಹೋಮ್ » ವಿಡಿಯೋ » ರಾಜ್ಯ

ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡುವ ಬಿಜೆಪಿಯವರು ದೇಶಪ್ರೇಮಿಗಳಾ?: ಸಿದ್ದರಾಮಯ್ಯ

ರಾಜ್ಯ13:44 PM February 25, 2020

ವಿಜಯಪುರ: ಆರೆಸ್ಸೆಸ್ ಹುಟ್ಟಿನಿಂದಲೇ ಹಿಂದೂ ಮುಸ್ಲಿಮ್ ವಿಭಜನೆಯ ಹುನ್ನಾರ ಪ್ರಾರಂಭವಾಯಿತು. ಬಿಜೆಪಿಯವರು, ಆರೆಸ್ಸೆಸ್ನವರು ಯಾರೂ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರಲ್ಲ. ಅಂಥವರು ದೇಶಭಕ್ತಿ ಬಗ್ಗೆ ದೊಡ್ಡ ಭಾಷಣ ಮಾಡುತ್ತಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯ ಮಾಡಿದರು.

webtech_news18

ಇತ್ತೀಚಿನದು Live TV