ಹೋಮ್ » ವಿಡಿಯೋ » ರಾಜ್ಯ

ಮತದಾರರ ಮೇಲೆ ಸಿಎಂ ಬಳಿಕ ಮಾಜಿ ಸಿಎಂ ಮುನಿಸು; ಏನು ನೋಡಿ ಬಿಜೆಪಿಗೆ ಮತಹಾಕಿದ್ದೀರಾ? ಸಿದ್ದರಾಮಯ್ಯ ಪ್ರಶ್ನೆ

ರಾಜ್ಯ14:26 PM June 27, 2019

ಬದಾಮಿ ಶಾಸಕನಾದ ಬಳಿಕ ಕ್ಷೇತ್ರಕ್ಕೆ ಹಲವು ಯೋಜನೆಗಳನ್ನು ನೀಡಿದ್ದೇನೆ. ಪಂಚಾಯಿತಿಗೆ ಅನುದಾನ, ಅನ್ನಭಾಗ್ಯ, ಶೂ ಭಾಗ್ಯ ಎಲ್ಲ ನೀಡಿದರೂ ನಮಗೆ ಬಿಜೆಪಿಗೆ ಮತ ಹಾಕಿದ್ದೀರಾ. ಏನು ನೋಡಿ ಬಿಜೆಪಿಗೆ ಮತಹಾಕ್ತಿರೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದ ಮತದಾರರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

sangayya

ಇತ್ತೀಚಿನದು

Top Stories

//