ಹೋಮ್ » ವಿಡಿಯೋ » ರಾಜ್ಯ

ಬಾದಾಮಿ ಪ್ರವಾಸದ ವೇಳೆ ಮನವಿ ಸಲ್ಲಿಸಲು ನೂಕುನುಗ್ಗಲು: ಸಿದ್ದರಾಮಯ್ಯ ಕೋಪ

ರಾಜ್ಯ13:00 PM February 04, 2020

ಬಾಗಲಕೋಟೆ: ಬಾದಾಮಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಕೋಪಗೊಂಡ ಘಟನೆ ನಡೆಯಿತು. ಸಿದ್ದರಾಮಯ್ಯಗೆ ಮನವಿ ಸಲ್ಲಿಸಲು ಜನರು ಮುಗಿಬಿದ್ದರು. ಪರಿಣಾಮವಾಗಿ ವಿಪರೀತ ನೂಕುನುಗ್ಗಲು ಉಂಟಾಯಿತು. ಇದರಿಂದ ಮಾಜಿ ಸಿಎಂ ತಾಳ್ಮೆ ಕಳೆದುಕೊಂಡು ಜನರಿಗೆ ಆಚೆ ಹೋಗಲು ಕೂಗಿದರು. ಅಲ್ಲಿದ್ದ ಮಾಧ್ಯಮದವರೂ ಸಿದ್ದರಾಮಯ್ಯರ ಕೋಪಕ್ಕೆ ತುತ್ತಾಗಬೇಕಾಯಿತು.

webtech_news18

ಇತ್ತೀಚಿನದು Live TV