ಗುಲ್ಬರ್ಗ (ಮೇ.11) : ಸಮ್ಮಿಶ್ರ ಸರ್ಕಾರವನ್ನು ಅಭದ್ರಗೊಳಿಸುವುದು ವಿರೋಧ ಪಕ್ಷದ ಕೆಲಸವೆ ಇಷ್ಟುಕ್ಕೂ ಶಾಸಕರನ್ನು ಖರೀದಿಸಲು ಇವರಿಗೆ ಕೋಟಿ ಕೋಟಿ ಕಪ್ಪು ಹಣ ಕೊಡುತ್ತಿರುವವರು ಯಾರು? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪನ ವಿರುದ್ಧ ಕಿಡಿಕಾರಿದ್ದಾರೆ.