ಹೋಮ್ » ವಿಡಿಯೋ » ರಾಜ್ಯ

ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ ಮತ್ತು ಸುಮಲತಾ ಅಂಬರೀಶ್​

ರಾಜ್ಯ15:18 PM October 31, 2019

ಮಂಡ್ಯ: +ಸಿದ್ದರಾಮಯ್ಯ-ಸುಮಲತಾ ಮುಖಾಮುಖಿ.ಲೋಕಸಭೆ ಚುನಾವಣೆ ಬಳಿಕ ಮುಖಾಮುಖಿ.ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ-ಸುಮಲತಾ.ಮಳಿಗೆ ನಾಮಫಲಕ ಅನಾವರಣ ಕಾರ್ಯಕ್ರಮ.ಸಿದ್ದರಾಮಯ್ಯ ಬರುವವರೆಗೂ ಕಾದ ಸುಮಲತಾ.ಬಳಿಕ ನಾಮಫಲಕ ಅನಾವರಣಗೊಳಿಸಿದ ಸುಮಲತಾ.ಇನ್ನೊಂದೆಡೆ ಮಳಿಗೆ ಉದ್ಘಾಟನಾ ಸಮಾರಂಭ.ಈ ವೇಳೆ ಸುಮಲತಾಗಾಗಿ ಕಾದ ಸಿದ್ದರಾಮಯ್ಯ.ಸುಮಲತಾ ಅಂಬರೀಶ್​ಗೆ ಸಿದ್ದರಾಮಯ್ಯ ಹಾರೈಕೆ.ಈ ಹಿಂದೆ ಕಂಗ್ರಾಜುಲೇಶನ್ಸ್ ಹೇಳೋಕೆ ಆಗಲಿಲ್ಲ.ಅಭಿನಂದನೆ ಎಂದು ಶುಭ ಹಾರೈಸಿದ ಸಿದ್ದರಾಮಯ್ಯ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading