ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯ, ಪರಮೇಶ್ವರ್ ಹಾವು ಮುಂಗುಸಿಯಲ್ಲ; ಒಂದೇ ನಾಣ್ಯದ ಎರಡು ಮುಖಗಳು: ಅನರ್ಹ ಶಾಸಕ ಸೋಮಶೇಖರ್

ರಾಜ್ಯ17:28 PM September 20, 2019

ಬೆಂಗಳೂರು(ಸೆ. 20): ಕಾಂಗ್ರೆಸ್ ಪಕ್ಷ 2013ರಲ್ಲಿ ಅಧಿಕಾರ ಹಿಡಿದಾಗಿನಿಂದಲೂ ಸಿದ್ದರಾಮಯ್ಯ ಮತ್ತು ಜಿ. ಪರಮೇಶ್ವರ್ ಮಧ್ಯೆ ಶೀತಲ ಸಮರ ನಡೆಯುತ್ತಲೇ ಬಂದಿದೆ ಎಂಬುದು ರಾಜ್ಯದ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುವ ಓಪನ್ ಸೀಕ್ರೆಟ್ ವಿಚಾರ. ಆದರೆ, ಬಹಿರಂಗವಾಗಿ ದೂಷಣೆ ಮಾಡದೇ ಹೋದರೂ ಒಳಗಿಂದೊಳಗೆ ಪರಸ್ಪರ ದಾಳ ಉರುಳಿಸಿಕೊಂಡು ಬರುತ್ತಿದ್ದಾರೆ. ಆದರೆ, ಮೈತ್ರಿ ಸರ್ಕಾರದಿಂದ ಸಿಡಿದೆದ್ದು ರಾಜೀನಾಮೆ ನೀಡಿದ್ದ ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಅವರು ಈ ವಿಚಾರದ ಬಗ್ಗೆ ಬೇರೆಯೇ ಅಭಿಪ್ರಾಯ ಹೇಳಿದ್ದಾರೆ. ಜಿ. ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಯಶವಂತಪುರ ಕ್ಷೇತ್ರದ ಅನರ್ಹ ಶಾಸಕರು ಬಣ್ಣಿಸಿದ್ದಾರೆ.

sangayya

ಇತ್ತೀಚಿನದು

Top Stories

//