ಹೋಮ್ » ವಿಡಿಯೋ » ರಾಜ್ಯ

ಸಿದ್ದಗಂಗಾ ಶ್ರೀಗಳ ಅನಾರೋಗ್ಯ ಹಿನ್ನಲೆ: ಮಠದ ಬಳಿ ನೆರೆದ ಜನಸಾಗರ

ರಾಜ್ಯ10:32 AM January 16, 2019

ಮಠಕ್ಕೆ ಶ್ರೀಗಳ ಶಿಫ್ಟ್ ಆದ ಹಿನ್ನಲೆ. ಹಳೇ ಮಠದಲ್ಲಿ ಎಲ್ಲಾ ರೀತಿಯ ವ್ಯವಸ್ಥೆ. ಶಿವಕುಮಾರ್ ಸ್ವಾಮಿಜಿ ಇರೋ ಹಳೇ ಮಠದ ಸುತ್ತ ಮುತ್ತ ಪೊಲೀಸ್ ಬಂದೋಬಸ್ತ್. ಮಠ ರಸ್ತೆಗಳ ಬ್ಯಾರಿಕೇಟ್ ಹಾಕಿ ಪ್ರತಿಯೊಬ್ಬರನ್ನು ವಿಚಾರಿಸುತ್ತಿರುವ ಪೊಲೀಸರು. ಒಳಗೆ ಬರುವವರನ್ನು ತಡೆಯುತ್ತಿರುವ ಪೊಲೀಸರು. ಸಾರ್ವಜನಿಕರನ್ನು ಹಳೇ ಮಠದ ಕಡೆ ಹೋಗಲು ಬಿಡದ ಪೊಲೀಸರು

Shyam.Bapat

ಇತ್ತೀಚಿನದು Live TV

Top Stories

//