ಹೋಮ್ » ವಿಡಿಯೋ » ರಾಜ್ಯ

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ; ಡಿಸಿಎಂ ಪರಮೇಶ್ವರ್

ರಾಜ್ಯ12:40 PM January 05, 2019

ನಡೆದಾಡು ದೇವರು, ಶತಾಯುಷಿ ಡಾ.ಶಿವಕುಮಾರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಕಳೆದ 2 ದಿನಗಳಿಂದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗ್ತಿದೆ. ಮುಂಜಾನೆ ವೈದ್ಯರುದೈನಂದಿನ ತಪಾಸಣೆಯನ್ನು ನಡೆಸಿದ್ರು. ಸಿದ್ಧಗಂಗಾ ಶ್ರೀಗಳ ರಕ್ತ, ಬಿಪಿ ಸೇರಿ ಪ್ಯಾರಮೀಟರ್ಸ್ ತಪಾಸಣೆ ನಡೆಸಿದ್ರು. ಬಳಿಕ ಆಸ್ಪತ್ರೆಯಲ್ಲೇ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದ್ರು. ಇನ್ನೂ ಸಿದ್ಧಗಂಗಾ ಆಸ್ಪತ್ರೆಗೆ ಡಿಸಿಎಂ ಪರಮೇಶ್ವರ್ ಭೇಟಿ ನೀಡಿ, ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ರು.

sangayya

ಇತ್ತೀಚಿನದು Live TV

Top Stories

//