ಹೋಮ್ » ವಿಡಿಯೋ » ರಾಜ್ಯ

ನೆರೆ ಸಂತ್ರಸ್ತರ ನೆರವಿಗೆ ಮುಂದಾದ ಸಿದ್ದಗಂಗಾ ಶ್ರೀಗಳು

ರಾಜ್ಯ15:47 PM August 12, 2019

ನೆರೆ ಸಂತ್ರಸ್ತರಿಗಾಗಿ ಜೋಳಿಗೆ ಹಿಡಿದ ಸಿದ್ಧಗಂಗಾ ಶ್ರೀ.ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳಿಂದ ಭಿಕ್ಷಾಟನೆ.ತುಮಕೂರು ನಗರದ ವಿವಿಧ ಬೀದಿಗಳಲ್ಲಿ ಭಿಕ್ಷಾಟನೆ.ದವಸ ಧಾನ್ಯ, ಹೊದಿಕೆ, ದಿನಬಳಕೆ ವಸ್ತುಗಳನ್ನು ನೀಡುತ್ತಿರುವ ವರ್ತಕರು.ಸಿದ್ದಲಿಂಗಸ್ವಾಮಿಜಿಗಳಿಗೆ ವಿವೇಕಾನಂದ ಆಶ್ರಮದ ಜಪಾನಂದ ಶ್ರೀ ಹಾಗೂ ಶಾಸಕ ಜ್ಯೋತಿಗಣೇಶ್ ಸಾಥ್.

Shyam.Bapat

ಇತ್ತೀಚಿನದು

Top Stories

//