ಚಿಕ್ಕಮಗಳೂರು : ತಕ್ಷಣ ಎಚ್ಚೆತ್ತು ಕೊಂಡ ಬ್ಯಾಂಕ್ ಸಿಬ್ಬಂದಿ.ಬೆಂಕಿ ನಂದಿಸಿದ ಬ್ಯಾಂಕ್ ಸಿಬ್ಬಂದಿ.ಎಟಿಎಂ ಕಚೇರಿ ಯ ಬ್ಯಾಟರಿ,ಬೋರ್ಡ್ ಸೇರಿದಂತೆ ಕೆಲವೊಂದು ವಸ್ತು ಹಾನಿ.ಎಟಿಎಂ ಮಿಷನ್ ಗೆ ಬೆಂಕಿ ತಗುಲುವ ಮುನ್ನ ಎಚ್ಚೆತ್ತುಕೊಂಡ ಬ್ಯಾಂಕ್ ಸಿಬ್ಬಂದಿ.ಜಯಪುರ ಗ್ರಾಮದಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂ ನಲ್ಲಿ ಕಾಣಿಸಿಕೊಂಡ ಬೆಂಕಿ.ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ ಗ್ರಾಮ.