ಹೋಮ್ » ವಿಡಿಯೋ » ರಾಜ್ಯ

ಬಜರಂಗಿ ಹಾಗೂ ಟಗರು ಹಾಡಿಗೆ ಕುಣಿದು ಕುಪ್ಪಳಿಸಿದ ಶೋಭಾ ಕರಂದ್ಲಾಜೆ

ರಾಜ್ಯ19:02 PM May 24, 2019

ಶೋಭಾ ಜೊತೆ ಸ್ಟೇಪ್ ಹಾಕಿದ ಬಿಜೆಪಿ ಕಾರ್ಯಕರ್ತರು.ಮಹಿಳಾ ಕಾರ್ಯಕರ್ತರ ಜೊತೆ ರಸ್ತೆಯಲ್ಲಿ ಕುಣಿದ ಸಂಸದೆ ಶೋಭಾ.ತರೀಕೆರೆಯ ರೋಡ್ ಶೋ ವೇಳೆ ಕುಣಿದ ಕರಂದ್ಲಾಜೆ.ಶೋಭಾ ಡ್ಯಾನ್ಸ್ ಗೆ ನೂರಾರು ಬಿಜೆಪಿ ಕಾರ್ಯಕರ್ತರು ಸಾಥ್.ಗೆದ್ದ ನಂತರ ಇಂದು ತರೀಕೆರೆಗೆ ಅಗಮಿಸಿದ ಶೋಭಾ.ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು.

Shyam.Bapat

ಇತ್ತೀಚಿನದು

Top Stories

//