ಹೋಮ್ » ವಿಡಿಯೋ » ರಾಜ್ಯ

ಶಿವರಾತ್ರಿ ಸಂಭ್ರಮ: ದೇವಾಲಯಕ್ಕೆ ಭೇಟಿಕೊಟ್ಟ ಭಕ್ತಜನಸಾಗರ

ರಾಜ್ಯ09:53 AM March 04, 2019

ದೇಶದೆಲ್ಲೆಡೆ ಇಂದು ಎಲ್ಲ ಶಿವನ ದೇವಾಲಯಗಳಲ್ಲೂ ರಾತ್ರಿಯಿಡೀ ಭಜನೆ, ಪೂಜೆಗಳು ನೆರವೇರುತ್ತವೆ. ವಿಭೂತಿ ಹಾಗೂ ರುದ್ರಾಕ್ಷಿ ಮಾಲೆ, ಹೂಗಳು, ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯಿಂದ ಶಿವಲಿಂಗವನ್ನು ಅಲಂಕರಿಸಲಾಗುತ್ತದೆ. ಬೆಳಗ್ಗೆಯಿಂದಲೇ ಉಪವಾಸವಿದ್ದು, ಅಹೋರಾತ್ರಿ ಜಾಗರಣೆ ಮಾಡಲಾಗುತ್ತದೆ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading