ಹೋಮ್ » ವಿಡಿಯೋ » ರಾಜ್ಯ

ವಿಚಾರಣೆ ಮುಗಿಸಿ ಹೊರಬಂದ ಶಿವಣ್ಣ

ರಾಜ್ಯ19:15 PM January 08, 2019

ಐಟಿ ಅಧಿಕಾರಿಗಳು ಸುಮಾರು 10 ರಿಂದ 15 ನಿಮಿಷ ಪ್ರಶ್ನೆ ‌ಕೇಳಿದ್ರು. ನಮ್ಮನ್ನ ತುಂಬಾ ಚೆನ್ನಾಗಿ ನೋಡಿಕೊಂಡ್ರು. ಅಪ್ಪಾಜಿ ಕುರಿತು ಕೆಲವೊಂದು ವಿಚಾರ ಹರಟೆ ಹೊಡೆದೆವು.ವಿಚಾರಣೆಗೆ ಹಾಜರಾಗಿದ್ದು, ಇದೇ ಮೊದಲು. ತುಂಬಾ ವಿಚಾರಗಳನ್ನ ಕಲಿತುಕೊಂಡೆವು.ಮತ್ತೆ ವಿಚಾರಣೆಗೆ ಬರುವ‌ ಸಂಬಂದ ತಿಳಿಸುವುದಾಗಿ ತಿಳಿಸಿದ್ದಾರೆ. ನೋಟಿಸ್‌ ನೀಡಿದರೆ ಬರ್ತೇವೆ, ನಮ್ಮ‌ಆಡಿಟರ್ ಬಂದು ಉತ್ತರ ಕೊಡ್ತಾರೆ.

Shyam.Bapat

ಇತ್ತೀಚಿನದು Live TV

Top Stories

//