ಹೋಮ್ » ವಿಡಿಯೋ » ರಾಜ್ಯ

ಸಮ್ಮಿಶ್ರಸರ್ಕಾರದಲ್ಲಿ ಶಾಸಕರ,ಸಚಿವರ ರಾಜೀನಾಮೆ: ಜೆಡಿಎಸ್​ ಶಾಸಕ ಶಿವಲಿಂಗೇಗೌಡ ಆಕ್ರೋಶ

ರಾಜ್ಯ23:00 PM July 08, 2019

ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರು ಹಾಗೂ ಸಚಿವರು ರಾಜೀನಾಮೆ ನೀಡುತ್ತಿರುವ ವಿಚಾರವಾಗಿ ಜೆಡಿಎಸ್​ ಶಾಸಕ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ ಹೆಚ್​. ವಿಶ್ವನಾಥ್ ಮತ್ತು ಹೆಚ್​. ನಾಗೇಶ್ ವಿರುದ್ಧ ಶಿವಲಿಂಗೇಗೌಡ ತೀವ್ರ ಕಿಡಿಕಾರಿದ್ದಾರೆ.

Shyam.Bapat

ಇತ್ತೀಚಿನದು

Top Stories

//