Home »
state »

shivakumara-swamiji-passes-away-siddaganga-sri-final-yatra

ದೇವರ ಅಂತಿಮ ಯಾತ್ರೆ

ಸಿದ್ದಗಂಗಾ ಶ್ರೀಗಳು ಲಿಂಗೈಕ್ಯ ಹಿನ್ನೆಲೆ ಮಠದ ಆವರಣಲ್ಲಿ ಮೆರವಣಿಗೆ ಆರಂಭವಾಗಿದೆ. ಪ್ರಸಾದ ನಿಲಯದ‌ ಬಳಿಯಿಂದ ವೇದಿಕೆಯತ್ತ ಮೆರವಣಿಗೆ ಹೊರಟಿದೆ. ರುದ್ರಾಕ್ಷಿ ಮಂಟಪದೊಂದಿಗೆ ಮೆರವಣಿಗೆ ಆರಂಭವಾಗಿದ್ದು, ಗಣ್ಯರು ಗದ್ದುಗೆಯತ್ತ ಆಗಮಿಸಿದ್ದಾರೆ.

ಇತ್ತೀಚಿನದುLIVE TV