Home »
state »

shivakumara-swamiji-passes-away-siddaganaga-mutt-students-cry-after-shivakumara-swamiji-passes-away

ಅದಮ್ಯ ಚೇತನ ಕಳೆದುಕೊಂಡ ಮಠದ ಮಕ್ಕಳಿಂದ ಶ್ರೀಗಳಿಗೆ ಕಣ್ಣೀರಿನ ಬಿಳ್ಕೋಡುಗೆ

ಸಿದ್ದಗಂಗಾ ಮಠದ ಅದಮ್ಯ ಚೇತನ ಇನ್ನಿಲ್ಲ. ಅವರನ್ನು ಕಳೆದುಕೊಂಡ ಅವರ ಶಿಷ್ಯವರ್ಗ, ಮಠದ ಮಕ್ಕಳು, ಭಕ್ತರಲ್ಲಿ ಶೋಕ ಮಡುಗಟ್ಟಿದೆ, ತಮ್ಮ ದೇವರು ಅಗಲಿಕೆಯ ಸುದ್ದಿ ಕೇಳಿದ ಅವರಲ್ಲಿಗ ಅನಾಥ ಭಾವ. ಕಡೆಯ ಬಾರಿ ಶ್ರೀಗಳನ್ನು ತುಂಬಿಕೊಳ್ಳಲು ಭಕ್ತರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಶ್ರೀಗಳ ಅಂತಿಮ ಯಾತ್ರೆ ನಡೆಸಿರುವ ಮಠದ ಸಿಬ್ಬಂದಿ ಹಳೆ ಮಠದಿಂದ ಅವರ ಪಾರ್ಥಿವ ಶರೀರ ಮೆರವಣಿಗೆ ನಡೆಸಿ ಮಠದ ವಜ್ರಮಹೋತ್ಸವದಲ್ಲಿ ಸಿದ್ದಮಾಡಿರುವ ವೇದಿಕೆ ಮೇಲೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದೆ. ನಾಳೆ ಸಂಜೆವರೆಗೂ ಶ್ರೀಗಳ ಅಂತಿಮ ದರ್ಶನವನ್ನು ಭಕ್ತರು ಪಡೆಯಲಿದ್ದಾರೆ

ಇತ್ತೀಚಿನದುLIVE TV