ಕಾಯಕಯೋಗಿಯ ಅಂತ್ಯಸಂಸ್ಕಾರ ಹೇಗಿರುತ್ತೆ ಗೊತ್ತಾ?

  • 12:28 PM January 22, 2019
  • state
Share This :

ಕಾಯಕಯೋಗಿಯ ಅಂತ್ಯಸಂಸ್ಕಾರ ಹೇಗಿರುತ್ತೆ ಗೊತ್ತಾ?

ಮೊದಲು ಗಂಗೆ ಪೂಜೆ, ನಂತರ ಗಣಪತಿ ಪೂಜೆ, ಪಂಚಕಳಶ ಪೂಜೆ ನೆರವೇರಿಸಲಾಗುತ್ತದೆ. ದಶದಿಕ್ಪಾಲಕರ ಪೂಜೆ, ರುದ್ರಾಭಿಷೇಕ ನಡೆಸಲಾಗುತ್ತದೆ. ಕ್ರಿಯಾ ವಿಧಿವಿಧಾನಕ್ಕೆ 300 ಬಾಕ್ಸ್ ವಿಭೂತಿ ಗಟ್ಟಿ, 5 ಚೀಲ ಉಪ್ಪು, ಬಿಲ್ವಪತ್ರೆ, 50 ಚೀಲ ಮರಳು ತರಲಾಗಿದೆ. ಗದ್ದುಗೆ ಒಳಗೆ ಶಿವಪೂಜೆ ಸಾಮಗ್ರಿಗಳನ್ನಿಟ್ಟು ದೀಪ ಹಚ್ಚಲಾಗುತ್ತದೆ.