ಧರ್ಮಕ್ಕೋಸ್ಕರ ಬಾಳನ್ನೇ ಸವೆಸಿದ ಶ್ರೀಗಳಿಗೆ ಭಾರತರತ್ನ ದೊರೆಯಬೇಕು; ಬಾಬಾ ರಾಮದೇವ್​

  • 16:07 PM January 22, 2019
  • state
Share This :

ಧರ್ಮಕ್ಕೋಸ್ಕರ ಬಾಳನ್ನೇ ಸವೆಸಿದ ಶ್ರೀಗಳಿಗೆ ಭಾರತರತ್ನ ದೊರೆಯಬೇಕು; ಬಾಬಾ ರಾಮದೇವ್​

ಕ್ರೀಡೆ, ಸಂಗೀತ, ರಾಜಕೀಯ ವ್ಯಕ್ತಿಗಳಿಗೆ ಭಾರತ ರತ್ನ ನೀಡಬಹುದಾದರೆ, ತ್ರಿವಿಧ ದಾಸೋಹಿಗೆ ಯಾಕೆ ನೀಡಬಾರದು? ಗುರು ಪರಂಪರೆಗೆ ಸಾಕಷ್ಟು ಇತಿಹಾಸ ಇದೆ.