ಹೋಮ್ » ವಿಡಿಯೋ » ರಾಜ್ಯ

ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಸಕಲ ಸಿದ್ದತೆ

ರಾಜ್ಯ15:24 PM January 21, 2019

ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳು ಇಂದು ಎಲ್ಲರನ್ನು ಅಗಲಿದ್ದಾರೆ. ಶ್ರೀಗಳ ಅಂತಿಮ ದರ್ಶನಕ್ಕೆ ಮಠದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಠದ ವಜ್ರ ಮಹೋತ್ಸವದ ಆವರಣದಲ್ಲಿರುವ ವೇದಿಕೆಯ ಮೇಲೆ ಸಿದ್ಧತೆ ಮಾಡಲಾಗುತ್ತಿದೆ. ಈ ವೇದಿಕೆಯು ಹಳೇ ಮಠದಿಂದ ಸುಮಾರು 500 ಮೀಟರ್​ ದೂರದಲ್ಲಿದೆ. ಶ್ರೀಗಳ ಅಂತಿಮ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ನಾಳೆ ಸಂಜೆ 4.30 ಕ್ಕೆ ಅಂತ್ಯ ಸಂಸ್ಕಾರ ನಡೆಯಲಿದೆ.

sangayya

ಇತ್ತೀಚಿನದು

Top Stories

//