ಹೋಮ್ » ವಿಡಿಯೋ » ರಾಜ್ಯ

ಸಿನಿಮೀಯ ರೀತಿಯಲ್ಲಿ ಮದುವೆಯಾದ ಪ್ರೇಮಿಗಳು; ಕುರಿ ಹಟ್ಟಿ ಮುಂದೆ ಪ್ರೇಯಸಿಗೆ ತಾಳಿ ಕಟ್ಟಿದ ಕುರಿಗಾಹಿ

ರಾಜ್ಯ14:16 PM November 10, 2019

ಚಿತ್ರದುರ್ಗದಲ್ಲಿ ಕುರಿಗಾಹಿಯೊಬ್ಬ ಫಿಲ್ಮಂ ಸ್ಟೈಲ್ನಲ್ಲಿ ಮದುವೆಯಾಗಿದ್ದಾನೆ. ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಸೀಗೆಹಟ್ಟಿಯ ಈ ಜೋಡಿ ಕುರಿ ಹಟ್ಟಿ ಮುಂದೆ ಮದುವೆಯಾಗಿದೆ. ಕುರಿಗಾಹಿ ಅರುಣ್ ಎಂಬಾತ MA ಓದುತ್ತಿದ್ದ ಅಮೃತಾಳನ್ನ ವಿವಾಹವಾಗಿದ್ದಾನೆ. ಯುವತಿ ಓಡಿ ಬರ್ತಿದ್ದಂತೆ ಯುವಕ ಅರುಣ್ ಆಕೆಗೆ ತಾಳಿ ಕಟ್ಟಿದ್ದಾನೆ. ಅರುಣ್ ಹಾಗೂ ಅಮೃತಾ ಇಬ್ಬರು 4 ವರ್ಷಗಳಿಂದ ಪ್ರೀತಿ ಮಾಡ್ತ್ತಿದ್ರು. ಅಮೃತಾ ಪೋಷಕರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

sangayya

ಇತ್ತೀಚಿನದು Live TV
corona virus btn
corona virus btn
Loading