ಹೋಮ್ » ವಿಡಿಯೋ » ರಾಜ್ಯ

ಬಡವರ ಹಾಗೂ ರೈತರ ಪರವಾದ ಬಜೆಟ್​: ಶಶಿಲ್​ ನಮೋಶಿ

ದೇಶ-ವಿದೇಶ18:12 PM February 01, 2018

ಕೇಂದ್ರ ಸರ್ಕಾರದ ಈ ಕೊನೆಯ ಬಜೆಟ್​ ರೈತರು, ಬಡವರು ಹಾಗೂ ಮಧ್ಯಮ ವರ್ಗದವರ ಪರವಾಗಿದೆ. ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಹೀಗಾಗಿ ಈ ಬಾರಿಯ ಬಜೆಟ್​ ನಿಜಕ್ಕೂ ಖುಷಿ ನೀಡಿದೆ ಎಂದಿದ್ದಾರೆ ಬಿಜೆಪಿಯ ಶಶಿಲ್​ ನಮೋಶಿ

webtech_news18

ಇತ್ತೀಚಿನದು Live TV