ಹೋಮ್ » ವಿಡಿಯೋ » ರಾಜ್ಯ

ನಿರ್ಭಯಾಳಿಗೆ ನ್ಯಾಯ ಸಿಕ್ಕಿದೆ: ನಾಲ್ವರು ಅತ್ಯಾಚಾರಿಗಳು ನೇಣಿಗೇರಿದ ಬಳಿಕ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ

ರಾಜ್ಯ13:59 PM March 20, 2020

ಬೆಂಗಳೂರು(ಮಾ.20): ನಿರ್ಭಯಾ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳನ್ನು ಇಂದು ನೇಣಿಗೇರಿಸಲಾಯಿತು. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ ಶಶಿಕಲಾ ಜೊಲ್ಲೆ, ನಿರ್ಭಯಾಳಿಗೆ ನ್ಯಾಯ ಸಿಕ್ಕಿದೆ. ಆಕೆಯ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದಿದ್ದಾರೆ. ಈ ಪ್ರಕರಣದಲ್ಲಿ ಅಪರಾಧ ನಡೆದು 7 ವರ್ಷಗಳ ಬಳಿಕ ಶಿಕ್ಷೆಯಾಗಿದೆ. ಇಷ್ಟು ವಿಳಂಬ ಸರಿಯಾದುದಲ್ಲ. ಒಬ್ಬ ತಾಯಿಯಾಗಿ ನಾನು ನಿರ್ಭಯಾ ತಾಯಿಗೆ ಆದ ನೋವು ತಿಳಿಯುತ್ತದೆ. ಇಂಥ ಪರಿಸ್ಥಿತಿಯಲ್ಲಿ ಅಪರಾಧಿಗಳಿಗೆ ಆಗಿಂದಾಗಲೇ ಶಿಕ್ಷೆ ಆಗಲಿ ಎಂಬುದು ನನ್ನ ಒತ್ತಾಯ ಎಂದು ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

webtech_news18

ಇತ್ತೀಚಿನದು Live TV
corona virus btn
corona virus btn
Loading